¡Sorpréndeme!

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಸುದೀಪ್ ನಟನೆ. | FILMIBEAT KANNADA

2018-10-16 442 Dailymotion

Kannada actor Sudeep has not played the villain opposite Superstar Rajinikanth yet. Sadly, his cameo role in Lingaa was deleted.

ಭಾರತ ಚಿತ್ರರಂಗದ ಘಟಾನುಘಟಿಗಳ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ಕಿಚ್ಚ ಸುದೀಪ್, ರಜನಿಕಾಂತ್ ಜೊತೆ ಒಂದು ಸಿನಿಮಾ ಮಾಡಲಿ ಎಂಬ ಆಸೆ ಹೊಂದಿರುವವರು ಸಾಕಷ್ಟು ಜನ ಇದ್ದಾರೆ. ಸುದೀಪ್ ಈಗಾಗಲೇ ತಲೈವಾ ಜೊತೆ ಸ್ಕ್ರೀನ್ ಶೇರ್ ಮಾಡಿ ಆಗೋಗಿದೆ.